Great Russian
ನಾಮವಾಚಕ
  1. ಸೋವಿಯತ್‍ ರಷ್ಯಾದ ಮುಖ್ಯವಾದ ಜನಾಂಗದವನು, ಮುಖ್ಯವಾಗಿ ಸೋವಿಯತ್‍ ಒಕ್ಕೂಟದ ಉತ್ತರ ಯಾ ಮಧ್ಯ ಭಾಗಗಳವನು(ಳು).
  2. (ಯೂಕ್ರೇನಿಯನ್‍ ಮತ್ತು ಬೈಲೊರಷ್ಯನ್‍ಗಳನ್ನು ಬಿಟ್ಟು ಉಳಿದ) ರಷ್ಯನ್‍ ಭಾಷೆ.